Brahmi is a plant that has been used in traditional Indian medicine (Ayurveda). Be careful not to confuse
brahmi (Bacopa monnieri) with gotu kola and other natural medicines that are also sometimes called Brahmi. It
is used for Alzheimers disease, improving memory, anxiety, attention deficit-hyperactivity disorder (ADHD),
allergic conditions, irritable bowel syndrome, and as a general tonic to fight stress.
It can be used as directed to prepare juice and consume. We handpick good quality of Brahmi leaves and extract the
juice out of it, add little Lemon and sugar to it and supply to market in the concentrated form. Sugar acts as
natural preservative, so no addition preservatives / colors are added.
ನೀರುಳ್ಳ ಪರಿಸರದ ತಂಪಿನ, ಸಡಿಲು ಮಣ್ಣಿನಲ್ಲಿ ನೆಲಕ್ಕೆ ಹಬ್ಬಿ, ಗಣ್ಣು ಗಣ್ಣುಗಳಲ್ಲೂ ಬೇರಿಳಿಸಿ, ನೀಳ ತೊಟ್ಟುಗಳುಳ್ಳ ಎಲೆಗಳನ್ನು ಮೇಲ್ಮುಖವಾಗಿ ಚಿಗುರಿಸಿ ಬೆಳೆವ ಒಂದೆಲಗವು ನಿತ್ಯಹರಿಧ್ವರ್ಣ ಸಸ್ಯ. ಇದಕ್ಕೆ ಬ್ರಾಹ್ಮೀ , ಸರಸ್ವತಿ ಎಂಬ ಹೆಸರುಗಳೂ ಇವೆ. ಈ ಹೆಸರುಗಳು ಮೆದುಳು, ನರಗಳ ಆರೋಗ್ಯದಲ್ಲಿ ಅದಕ್ಕಿರುವ ಸಂಬಂಧಸೂಚಕವೂ ಹೌದು. ಮೆದುಳು ಮತ್ತು ನರಮಂಡಲಗಳ ಆರೋಗ್ಯಕ್ಕೆ ಪರಿಣಾಮಕಾರಿ ಔಷಧವಾಗುವ ಕೆಲವೇ ಮೂಲಿಕೆಗಳಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಅಲ್ಲದೇ, ನೆನಪಿನ ಶಕ್ತಿಯ ವೃದ್ಧಿ, ತ್ರಿದೋಷ ಶಮನ, ಕಣ್ಣು, ಕಿವಿ, ಮೂಗು, ಗಂಟಲು ರೋಗಗಳಲ್ಲಿ ಅತ್ಯಂತ ಪರಿಣಾಮಕಾರಿ ಔಷಧ ಮೂಲ. ನರಜಾಲಗಳ ಕಣಗಳನ್ನು ಉತ್ತೇಜಿಸುವುದು, ಬುದ್ಧಿಶಕ್ತಿಯ ಹೆಚ್ಚಿಸುವ ಬಗ್ಗೆ ಆಯುರ್ವೇದ ಮತ್ತು ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಬಳಕೆಯಲ್ಲಿದೆ. ಇಂತಹಾ ಉಪಯುಕ್ತ ಅತ್ಯುತ್ತಮ ಮೆದುಳು ಪಾನೀಯವನ್ನು ರಾ ಗ್ರಾನ್ಯುಲ್ಸ್ ಆಯ್ಕೆ ಮಾಡಿಕೊಂಡು ಮಾರುಕಟ್ಟೆಗೆ ತಂದಿದೆ. ಸಮೂಲ ಸಸ್ಯದ ರಸಕ್ಕೆ ನಿಂಬೆ ರಸ ಮತ್ತು ಸಲ್ಪ ಸಕ್ಕರೆ ಸೇರಿಸಿ ಬ್ರಾಹ್ಮೀ ಆರೋಗ್ಯ ಸಾರವೆಂಬ ಬ್ರೈನ್ ಟಾಣಿಕ್ ತಯಾರಿಸಲಾಗಿದೆ. ಇದರ ನೈಸರ್ಗಿಕ ಫ್ಲೇವರ್ ಮತ್ತು ಬಣ್ಣವನ್ನು ಹಾಗೆ ನೇರವಾಗಿ ಗ್ರಾಹಕರಿಗೆ ದೊರಕಿಸುವ ಸಲುವಾಗಿ ಪಾರಂಪರಿಕ ಪದ್ಧತಿಯಲ್ಲೇ ಉತ್ಪಾದನೆಗೊಂಡಿದೆ.
Vidyaravisha –
Good product. Must have for healthy life. Very tasty. Using this as an immunity booster.
HARISH S –
Meena Rajesh –
Sarvesh Siddesh –
Subrahmanya HS –